ಪುತ್ತೂರು: ಪರ್ಲಡ್ಕ ವಾರ್ಡ್-19ರಲ್ಲಿ ಆಜ಼ಾದಿ ಕೀ ಅಮೃತ್ ಮಹೋತ್ಸವ್ ಪ್ರಯುಕ್ತ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ

0

ಪುತ್ತೂರು: 75’ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಆಜ಼ಾದಿ ಕೀ ಅಮೃತ್ ಮಹೋತ್ಸವ್ ಪ್ರಯುಕ್ತ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಆ.10ರಂದು ವಾರ್ಡ್-19’ರ ಅಂಗನವಾಡಿಯಲ್ಲಿ ಚಾಲನೆ ನೀಡಲಾಯಿತು.
ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ ತಮ್ಮ ವಾರ್ಡ್’ನ ಅಂಗನವಾಡಿಯ ಶಿಕ್ಷಕಿ ಸುಮಿತ್ರಾ ಹಾಗೂ ಸಹ ಶಿಕ್ಷಕಿ ಸುಚಿತ್ರಾ ಅವರಿಗೆ ರಾಷ್ಟ್ರಧ್ವಜ ನೀಡಿದರು.


ಕಾರ್ಯಕ್ರಮದಲ್ಲಿ ಗಣ್ಯರಾದ ಶಿವಕುಮಾರ್, ಪುರುಷೋತ್ತಮ್ ನ್ಯಾಕ್, ಸುರೇಶ್ ಗೌಡ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here