ಪಡುವನ್ನೂರು ತ್ಯಾಜ್ಯ ಎಸೆದು ಪರಿಸರ ನಾಶಕ್ಕೆ ಯತ್ನ

0

ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ  ಮೇಗಿನಮನೆ ವಠಾರದ ಹೊಳೆಯ ಸಮೀಪದಲ್ಲಿ ಕೀಡಿಗೇಡಿಗಳು ಮನೆಯ ಕಾರ್ಯಕ್ರಮೊಂದರ ವೇಸ್ಟೇಜ್,  ಪೇಪರ್ ಪ್ಲೇಟ್ ಗಳು, ಪ್ಲಾಸ್ಟಿಕ್ ಪ್ಯಾಕೇಜಿಡ್ ವಾಟರ್  ಬಾಟಲುಗಳು, ಬಿರಿಯಾನಿ ಊಟದ ಉಳಿಕೆಗಳನ್ನು ಎಸೆದು ಪರಿಸರ ನಾಶ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಸೂಕ್ತಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here