ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲೆಡೆ ಭರದ ಸಿದ್ಧತೆಗಳನ್ನು ನಡೆಸಲಾಗಿದ್ದು ಮುಂಡೂರು ಗ್ರಾಮ ಪಂಚಾಯತ್ ಕೂಡ ಶೃಂಗಾರಗೊಂಡು ನೋಡುಗರ ಕಣ್ಮನ ಸೆಳೆಯುತ್ತಿದೆ.
ಆ.13ರಂದೇ ಪಂಚಾಯತ್ ವಿಭಿನ್ನ ರೀತಿಯಲ್ಲಿ ಅಲಂಕಾರಗೊಂಡಿದ್ದು ಇದೀಗ ಪಂಚಾಯತ್ ಹೋರಾಂಗಣ ಮತ್ತು ಒಳಾಂಗಣ ವಿಭಿನ್ನ ಶೈಲಿಯಲ್ಲಿ ಕೇಸರಿ ಬಿಳಿ ಹಸಿರು ಬಣ್ಣದೊಂದಿಗೆ ಗಮನ ಸೆಳೆಯುತ್ತಿದೆ.
ಆ.15ರಂದು ಗ್ರಾ.ಪಂನಿಂದ ವಿವಿಧ ಕಾರ್ಯಕ್ರಮ ನಡೆಯಲಿದೆ