ತೆಂಕಿಲ ವಿವೇಕಾನಂದಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿದ್ಯಾಭಾರತಿಈಜು ಸ್ಪರ್ಧೆಯಲ್ಲಿಕ್ಷೇತ್ರಿಯ ಮಟ್ಟಕ್ಕೆಆಯ್ಕೆ

0

ವಿದ್ಯಾಭಾರತಿಜಿಲ್ಲಾ ಮಟ್ಟದಈಜು ಮಟ್ಟದ ಸ್ಪರ್ಧೆಯು ದಿನಾಂಕ:೦೮-೦೮-೨೦೨೨ರಂದು ಶಕ್ತಿ ವಸತಿಯುತ ಶಾಲೆ ಮಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದುಕ್ಷೇತ್ರಿಯ ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.


೧೦ನೇ ವಿದ್ಯಾರ್ಥಿ ಧನ್ವಿತ್.ಕೆಇವರು(ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ದರ್ಬೆ ಶಾಖೆಯ ಮ್ಯಾನೇಜರ್ ಶ್ರೀ ಕೇಶವ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ): ೨೦೦ಮೀ ಫ್ರೀ ಸ್ಟೈಲ್, ೧೦೦ಮೀ ಫ್ರೀ ಸ್ಟೈಲ್, ಮತ್ತು ೫೦ಮೀ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆಹುಡುಗರ ವಿಭಾಗದವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾನೆ. ೯ನೇ ವಿದ್ಯಾರ್ಥಿನಿಪ್ರತೀಕ್ಷ ಆಳ್ವ (ಇಂಜಿನಿಯರ್ ಪಡುಮಲೆ ಶ್ರೀ ಚಂದ್ರಶೇಖರ್ ಆಳ್ವ ಮತ್ತು ಉಷಾ.ಸಿ.ಆಳ್ವರ ಪುತ್ರಿ): ೫೦ಮೀ ಫ್ರೀ ಸ್ಟೈಲ್, ೧೦೦ಮೀ ಫ್ರೀ ಸ್ಟೈಲ್ ಮತ್ತು೫೦ಮೀ ಬಾಕ್ ಸ್ಟ್ರೇಕ್-ಪ್ರಥಮಸ್ಥಾನದೊಂದಿಗೆ ಹುಡುಗಿಯರವೈಯಕ್ತಿಕಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾಳೆ.
 

೧೦ನೇ ವಿದ್ಯಾರ್ಥಿನಿ ಶ್ರದ್ಧಾಲಕ್ಷ್ಮೀ(ರವಿಶಂಕರ್.ಡಿ ಮತ್ತು ಅನುಪಮ ಇವರ ಪುತ್ರಿ):೧೦೦ಮೀ ಬಾಕ್ ಸ್ಟ್ರೇಕ್-ಪ್ರಥಮ ಸ್ಥಾನ, ೫೦ಮೀ ಬಾಕ್ ಸ್ಟ್ರೇಕ್-ದ್ವಿತೀಯ ಸ್ಥಾನ ಮತ್ತು ೫೦ಮೀ ಫ್ರೀ ಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ, ೬ನೇ ತರಗತಿ ವಿದ್ಯಾರ್ಥಿ ನಮನ್ ನಾಯ್ಕ (ಸಂದೀಪ್ ನಾಯ್ಕ ಮತ್ತು ನಮಿತಾನಾಯ್ಕಇವರ ಪುತ್ರ) ೧೦೦ಮೀ ಬ್ರೆಸ್ಟ್‌ಸ್ಟ್ರೋಕ್-ಪ್ರಥಮ ಸ್ಥಾನ, ೯ನೇ ವಿದ್ಯಾರ್ಥಿ ವೇದ್‌ವೃತ್ ಭಂಡಾರಿ(ಚಿಲ್ಮೆತ್ತಾರುಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಭಂಡಾರಿಇವರ ಪುತ್ರ): ೫೦ಮೀ ಬ್ರೆಸ್ಟ್ ಸ್ಟ್ರೋಕ್ -ದ್ವಿತೀಯ, ೧೦೦ಮೀ ಬ್ರೆಸ್ಟ್ ಸ್ಟ್ರೋಕ್-ದ್ವಿತೀಯ ಮತ್ತು ೧೦೦ಮೀ ಬಾಕ್ ಸ್ಟ್ರೇಕ್-ತೃತೀಯ ಸ್ಥಾನ ಮತ್ತು ೭ನೇ ತರಗತಿ ವಿದ್ಯಾರ್ಥಿಮಹಿನ್.ಪಿ.ಆರ್(ಪರ್ಲಡ್ಕಶ್ರೀ ರಾಕೇಶ್‌ಕುಮಾರ್ ಮತ್ತುಜ್ಯೋತಿ.ಎನ್.ಎಸ್‌ಇವರಪುತ್ರ): ೧೦೦ಮೀ ಫ್ರೀ ಸ್ಟೈಲ್- ತೃತೀಯಸ್ಥಾನ ಪಡೆದಿರುತ್ತಾರೆಎಂದುಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here