ವೀರಮಂಗಲ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಇವರು ಕೊಡಮಾಡಿದ 2 ಲಕ್ಷ ವೆಚ್ಚದ ಶೌಚಾಲಯ ಸಂಕೀರ್ಣ ಶಾಲಾರ್ಪಣೆ*

0

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿಗೆ ರೋಟರಿ ಕ್ಲಬ್ ಪುತ್ತೂರು ಇವರು ನೂತನವಾಗಿ ನಿರ್ಮಿಸಿಕೊಟ್ಟ 2 ಲಕ್ಷ ವೆಚ್ಚದ ಶೌಚಾಲಯ ಸಂಕೀರ್ಣವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು

 ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಉಮಾನಾಥ , ರೊಟೇರಿಯನ್ ವಾಮನ ಪೈ , ರೊಟೇರಿಯನ್. ಡಾ. ಪ್ರಕಾಶ್ , ನಿವೃತ್ತ ರೈಲ್ವೆ ಇಂಜಿನಿಯರ್ ರೊಟೇರಿಯನ್ ಗೋಪಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ   ಅನುಪಮ, ಗ್ರಾಮ ಪಂಚಾಯತಿ ಸದಸ್ಯೆ ವಸಂತಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಸಹಶಿಕ್ಷಕ ಹರಿಣಾಕ್ಷಿ, ಶೋಭಾ, ಶ್ರೀಲತಾ, ಕವಿತಾ, ಹೇಮಾ ಶ್ರೀಮತಿ ಗಾಯತ್ರಿ, ಅಡುಗೆ ಸಿಬ್ಬಂಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here