ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಅವರಿಗೆ ಮಾತೃ ವಿಯೋಗ September 2, 2022 0 FacebookTwitterWhatsApp ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಅವರ ತಾಯಿ ದೇವಕಿ(92ವ) ರವರು ಸೆ.2ರಂದು ನಿಧನರಾದರು. ಕನಕಮಜಲು ಕಣಜಾಲು ದಿ.ಕೃಷ್ಣಪ್ಪ ಗೌಡ ಅವರ ಪತ್ನಿ ದೇವಕಿ ಅವರು ವಯೋಸಹಜ ನಿಧನರಾದರು.