ಪುತ್ತೂರು : ಮುಂಡೂರು ಗ್ರಾಮದ ಪಂಜಳ ಮುಲಾರು ಕಾಂಪ್ಲೆಕ್ಸ್‌ನಲ್ಲಿ ಸೆ.5ರಂದು ಬೆಳಿಗ್ಗೆ ಯಶ್ವಿ ಬ್ಯೂಟಿಪಾರ್ಲರ್ಶು ಭಾರಂಭಗೊಳ್ಳಲಿದೆ. ನಮ್ಮಲ್ಲಿ ಐಬ್ರೋಸ್, ಹೇರ್‌ಸ್ಟೈಲ್, ಬ್ಲೀಚ್ ಮತ್ತು ಪೇಶಿಯಲ್, ಹೇರ್ ಸ್ಟ್ರೇಟಿಂಗ್, ಮೆಹಂದಿ, ವ್ಯಾಕ್ಸಿಂಗ್, ಹೇರ್ ಕಟ್ಟಿಂಗ್, ಪೆಡಿಕ್ಯೂರ್, ಮೆನಿಕ್ಯೂರ್, ಹೇರ್ ಕಲರಿಂಗ್, ಹೇರ್ ಸ್ಪಾ ಹಾಗೂ ಮದುಮಗಳ ಅಲಂಕಾರಿಕ ಆಭರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮಾಲಕಿ ಯಶಸ್ವಿನಿ ಚೇತನ್ ಕುಮಾರ್ ನಾಡಾಜೆ ತಿಳಿಸಿದ್ದಾರೆ.