ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ  ಚೌತಿ ಸೂಪರ್ ಸೇಲ್ ಆರಂಭ – ರೂ.99 ಪಾವತಿಗೆ ಸುಲಭ ಕಂತುಗಳಲ್ಲಿ ಖರೀದಿ

0

ಪುತ್ತೂರು : ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ಚೌತಿ ಸೂಪರ್ ಸೇಲ್ ಆರಂಭಗೊಂಡಿದೆ.
ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು ಸ್ಕೂಟಿ ಪೆಪ್ ಗೆಲ್ಲುವ ಅವಕಾಶ. ಕೇವಲ ರೂ.99 ಪಾವತಿಸಿ ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ಎಲ್‌ಇಡಿ ಟಿವಿ, ಇನ್‌ವರ್ಟರ್‌ನ್ನು ಸುಲಭ ಕಂತುಗಳಲ್ಲಿ ಖರೀದಿಸಬಹುದು. ರೂ.40,000 ಮೇಲ್ಪಟ್ಟ ಖರೀದಿಗೆ ಪ್ರೊಜೆಕ್ಟರ್ ಉಚಿತ ಲಭ್ಯವಿದೆ. ರೂ.12,990ಕ್ಕೆ ಇನ್‌ವರ್ಟರ್ ಬ್ಯಾಟರಿ, ರೂ.2915ಕ್ಕೆ ಇಲೆಕ್ಟ್ರಿಕ್ ಗೀಸರ್ ಲಭ್ಯವಿದೆ. ಫ್ರಂಟ್ ಲೋಡ್ ವಾಷಿಂಗ್ ಮೆಷಿನ್‌ಗೆ ರೂ.2500 ಕಂತು, ಲೋಪ್ ಲೋಡ್ ವಾಷಿಂಗ್ ಮೆಷಿನ್‌ಗೆ ರೂ.1500 ಕಂತು ಅಲ್ಲದೆ ರೂ.1500 ಮೌಲ್ಯದ ಗಿಫ್ಟ್ ಉಚಿತ. ಡಿಶ್ ವಾಶರ್‌ಗೆ ರೂ.2900 ಕಂತು. 43 ಇಂಚು ಎಲ್‌ಇಡಿ ಟಿವಿ ಖರೀದಿಗೆ ಮಿಕ್ಸಿ ಫ್ರೀ, ಫ್ರಿಡ್ಜ್ ಖರೀದಿಗೆ ಕೂಲರ್ ಫ್ರೀ, ಎಸಿ ಖರೀದಿಗೆ ಪ್ರೊಜೆಕ್ಟರ್ ಫ್ರೀ. ಮಿಕ್ಸಿ ಖರೀದಿಗೆ ಶೇ.40ರಷ್ಟು ರಿಯಾಯಿತಿ, ಫ್ಯಾನ್ ಖರೀದಿಗೆ ಶೇ.30ರಷ್ಟು ರಿಯಾಯಿತಿ, ಗ್ಯಾಸ್ ಗೀಸರ್ ಖರೀದಿಗೆ ಶೇ.35ರಷ್ಟು ರಿಯಾಯಿತಿ, ಇಂಡಕ್ಷನ್ ಕುಕ್ಕರ್ ಮತ್ತು ಗ್ಯಾಸ್‌ಸ್ಟವ್ ಖರೀದಿಗೆ ಶೇ.35ರಷ್ಟು ರಿಯಾಯಿತಿ ಲಭ್ಯವಿದೆ. ಕುಕ್ಕರ್ ಖರೀದಿಗೆ ಕುಕ್ಕರ್ ಫ್ರೀ ದೊರೆಯಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

[box type=”info” bg=”#” color=”#” border=”#” radius=”16″]ರೂ.9915 ಪಾವತಿಯಲ್ಲಿ ಸಿಸಿಟಿವಿ ಉಚಿತ ಇಎಮ್‌ಐ ಕಾರ್ಡ್ ಶೂನ್ಯ ಬಡ್ಡಿದರ[/box]

LEAVE A REPLY

Please enter your comment!
Please enter your name here