ಮಿಹ್ ನಾಸ್ ಎಂಟರ್ ಪ್ರೈಸಸ್ ನಲ್ಲಿ ಐದರ ಸಂಭ್ರಮ; ಹೊಲಿಗೆ ಯಂತ್ರಗಳು ,ಫ್ಯಾಕ್ಟರಿಯಿಂದ ನೇರ ಖರೀದಿಸಿದ ಬಟ್ಟೆಗಳು ,ಫ್ಯಾಕ್ಟರಿ ದರದಲ್ಲಿ .

0

ಪುತ್ತೂರು : ಕೆಮ್ಮಾಯಿ ಮುಖ್ಯರಸ್ತೆಯಲ್ಲಿರುವ ಮಿಹ್ ನಾಸ್ ಎಂಟರ್ ಪ್ರೈಸಸ್ ಸಂಸ್ಥೆಯೂ ತನ್ನ ಐದರ ಸಂಭ್ರಮದ ಸಲುವಾಗಿ ಹೆಸರಾಂತ ಹೊಲಿಗೆ ಯಂತ್ರಗಳ ಮೇಲೆ ,ಅಂದರೆ ಆರ್ಡಿನರಿ ಹಾಗೂ ಹೈಸ್ಪೀಡ್ ಹೊಲಿಗೆ ಯಂತ್ರಗಳು ಮಾರುಕಟ್ಟೆ ಸ್ಪರ್ಧಾತ್ಮಕ ದರದಲ್ಲೇ ಸಿಗಲಿದೆ.ಇಷ್ಟೇಯಲ್ಲದೇ ಗ್ರಾಹಕರು ತಮ್ಮ ಬಳಿಯಿರುವ ಹಳೇ ಮಾದರಿಯ ಹೊಲಿಗೆ ಯಂತ್ರವನ್ನು ,ವಿನೂತನ ಮಾದರಿಯೊಡನೆ ವಿನಿಮಯ ಮಾಡುವಂಥ ಅವಕಾಶವಿದೆ.ಹೈಸ್ಪೀಡ್ ಯಂತ್ರ ವು 8 ಸಾವಿರ ಹಾಗೂ ಆರ್ಡಿನರಿ ಯಂತ್ರ ಬರೇ 6 ಸಾವಿರ ಬೆಲೆಯಲ್ಲಿ ಸಿಗಲಿದೆ.

ಫ್ಯಾಕ್ಟರಿಯಿಂದ ನೇರ ಖರೀದಿ ಮೂಲಕ ಹಲವು ಬಗೆ ,ವಿನೂತನ ಶೈಲಿಯ ಮಹಿಳೆಯರ ಮತ್ತು ಪುರುಷರ ಸುಮಾರು 25 ಕ್ಕೂ ಮಿಕ್ಕಿದ ಉತ್ಪನ್ನಗಳು ಊಹಿಸಲಾಸಧ್ಯವಾದ ಬೆಲೆಯಲ್ಲಿ ಚಿಲ್ಲರೆ ಹಾಗೂ ರಖಂ ದರದಲ್ಲಿ ಮಿಹ್ ನಾಸ್ ನಲ್ಲಿ ಸದಾ ಲಭ್ಯ.ಜೋಡಿ ಕುರ್ತಾ ರೂ.150 ,ಜೋಡಿ ನೈಟಿ ರೂ. 275 ,ಜೋಡಿ ಸಾರಿಲಂಗ ರೂ 150 ಮತ್ತು 4 ಜೊತೆ ಶರ್ಟ್ ಕೇವಲ ರೂ.1 ಸಾವಿರ ಮೊತ್ತಕ್ಕೆ ಗ್ರಾಹಕರ ಕೈ ಸೇರಲಿದೆ.

ಹೆಸರಾಂತ ಕಂಪನಿಯ ಹೊಲಿಗೆ ಯಂತ್ರಗಳು ,ಒಂದು ವರುಷದ ವ್ಯಾರಂಟಿಯೊಂದಿಗೆ ಹಾಗೂ ಫ್ಯಾಕ್ಟರಿಯಿಂದಲೇ ನೇರ ಖರೀದಿ ಮೂಲಕ 25 ಕ್ಕೂ ಮಿಕ್ಕಿದ ಬಗೆ- ಬಗೆಯ ಮಹಿಳೆಯರ ,ಪುರುಷರ ಬಟ್ಟೆಗಳೂ ಕೂಡ ಅತೀ ಕಡಿಮೆ ದರದಲ್ಲಿ ಲಭ್ಯ…
ಅಬ್ದುಲ್ ಮಜೀದ್..
ಮಾಲೀಕರು

ಮೊ.8105135830

LEAVE A REPLY

Please enter your comment!
Please enter your name here