ಇಚ್ಲಂಪಾಡಿ: ಮೋದಿ ಹುಟ್ಟುಹಬ್ಬ-ಬಿಜೆಪಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ನೆಲ್ಯಾಡಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಭಾ.ಜ.ಪ. ಇಚ್ಲಂಪಾಡಿಯ ಒಂದನೇ ಮತ್ತು ಎರಡನೇ ವಾರ್ಡ್‌ನ ಬೂತ್ ಸಮಿತಿ ವತಿಯಿಂದ ಇಚ್ಲಂಪಾಡಿ ಗ್ರಾಮದ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಯಿತು.

LEAVE A REPLY

Please enter your comment!
Please enter your name here