ಕೇರಳದ ಕಣ್ಣೂರುನಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಸಂಗೀತ ಕಾರ್‍ಯಕ್ರಮ

0

ಉಪ್ಪಿನಂಗಡಿ: ಕೇರಳದ ಕಣ್ಣೂರುನಲ್ಲಿರುವ ಕಣ್ಣೂರು ಸಂಗೀತ ಸಭಾದಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಪುತ್ತೂರು ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್‍ಯಕ್ರಮ ಜರುಗಿತು. ಈ ಕಾರ್‍ಯಕ್ರಮಕ್ಕೆ ಪಕ್ಕ ವಾದ್ಯದಲ್ಲಿ ವಯೋಲಿನ್ ವಾದನದಲ್ಲಿ ಕೋಡಂಪಲ್ಲಿ ಗೋಪ ಕುಮಾರ್, ಮೃದಂಗ ವಾದನದಲ್ಲಿ ಡಾ. ವಿ.ಆರ್. ನಾರಾಯಣ ಪ್ರಕಾಶ್, ಮೋರ್ಸಿಂಗ್ ವಾದನದಲ್ಲಿ ವಿದ್ವಾನ್ ಸಂತೋಷ್ ಪಿ.ಕೆ. ಕಣ್ಣೂರು ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here