ಸೆ.28 : ಪುತ್ತೂರಿನಿಂದ ತಿರುಪತಿ, ಮಂತ್ರಾಲಯ, ಹಂಪಿ ಪ್ರವಾಸ

0

ಪುತ್ತೂರು: ಪುತ್ತೂರಿನಿಂದ ಸೆ.೨೮ಕ್ಕೆ ತಿರುಪತಿ, ಮಂತ್ರಾಲಯ, ಹಂಪಿ ಪ್ರವಾಸ ಆಯೋಜಿಸಲಾಗಿದೆ. ಪ್ರವಾಸದಲ್ಲಿ ಸುಖಾಸೀನ ವಾಹನ, ಒಳ್ಳೆಯ ಸೌಕರ್ಯ, ಸ್ನಾನಕ್ಕೆ ಬಿಸಿನೀರು, ಊಟ, ಉಪಹಾರ, ತಿರುಪತಿ, ಪದ್ಮಾವತಿ ದೇವರ ದರ್ಶನ ಸೇವೆ, ದೇವರ ಗುಡಿಯವರೆಗೂ ಪ್ರವೇಶ, ಗೈಡ್ ತರಹದ ಮಾರ್ಗದರ್ಶನ, ಕಾಳಹಸ್ತಿ ದೇವಸ್ಥಾನ, ಮಂತ್ರಾಲಯ ರಾಯರ ದರ್ಶನ, ಪಂಚಮುಖಿ ಆಂಜನೇಯ, ಹಾಗೂ ಹಂಪಿ, ತುಂಗಭದ್ರಾ ಜಲಾಶಯ ಹಾಗೂ ಇತರ ಸ್ಥಳಗಳ ದರ್ಶನ ವ್ಯವಸ್ಥೆ ಲಭ್ಯವಿದೆ. ತಿರುಪತಿಗೆ ಪ್ರತೀ ವಾರ ಪ್ರವಾಸ ಇರುವುದು. ಮುಡಿಪು ಕೊಂಡೊಯ್ಯುವವರಿಗೆ ಮತ್ತು ಹೆಚ್ಚಿನ ಜನರಿದ್ದ ಗಂಪುಗಳಿದ್ದರೆ ತಾವು ತಿಳಿಸಿದ ದಿನಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 7899584263, 9036261402 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here