ಶತಾಯುಷಿ, ತಾ ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮರವರ ಅತ್ತೆ ರಾಹೇಲಮ್ಮ ನಿಧನ

0

ನೆಲ್ಯಾಡಿ : ಇಚ್ಲಂಪಾಡಿ ಗ್ರಾಮದ ಮೊಂಟಮೆ ತೈಪನ ದಿ.ಉಮ್ಮಚನ್ ರವರ ಪತ್ನಿ ರಾಹೇಲಮ್ಮ ಸೆ.29ರಂದು ಬೆಳಿಗ್ಗೆ ಸ್ವಗ್ರಹದಲ್ಲಿ ನಿಧನರಾದರು.

ಇವರಿಗೆ 113 ವರ್ಷ ವಯಸ್ಸು ಆಗಿತ್ತು. ಮ್ರತರು ಪುತ್ರ, ಗುತ್ತಿಗೆದಾರ ಪಾಪಚ್ಚನ್, ಪುತ್ರಿಯರಾದ ಚಿನ್ನಮ್ಮ, ಅಮ್ಮಣ್ಣಿ, ಸೊಸೆ ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here