ಸೆ.30: ಬೆಟ್ಟಂಪಾಡಿಯಲ್ಲಿ ಉನ್ನತಿ ಕೋಚಿಂಗ್ ಮತ್ತು ಜನ ಸೇವಾ ಕೇಂದ್ರ ಶುಭಾರಂಭ

0

ನಿಡ್ಪಳ್ಳಿ; ಉನ್ನತಿ ಕೋಚಿಂಗ್ ಮತ್ತು ಜನ ಸೇವಾ ಕೇಂದ್ರ ಸೆ.30 ರಂದು ಬೆಟ್ಟಂಪಾಡಿ ಸಿದ್ದಿವಿನಾಯಕ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಪ್ರಾಥಮಿಕ ಶಾಲಾ ಹಂತದಿಂದ ಪದವಿ ತರಗತಿಯವರೆಗೆ ಎಲ್ಲಾ ವಿಷಯಗಳಿಗೆ ನುರಿತ ಶಿಕ್ಷಕರಿಂದ ಕೋಚಿಂಗ್ ನೀಡಲಾಗುವುದು.ಅಲ್ಲದೆ ಜನ ಸೇವಾ ಕೇಂದ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲಾ ಸೇವೆಗಳು ಲಭ್ಯವಿದೆ. ಅಲ್ಲದೆ ಎಲ್ಲಾ ವಾಹನಗಳಿಗೆ ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನಿಡ್ಪಳ್ಳಿ ಲಕ್ಷ್ಮಣ್ ಕೂಟೇಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here