ಅ.1-10 : ಕಲ್ಲಾರೆ ಟಿ.ಡಿ.ಎಸ್. ಸ್ಟುಡಿಯೋದಲ್ಲಿ ಸಿನಿಮೇಟಿಕ್ ಶೈಲಿಯಲ್ಲಿ ಡ್ಯಾನ್ಸ್ ತರಬೇತಿ

0

ಪುತ್ತೂರು: ಪ್ರಪ್ರಥಮ ಬಾರಿಗೆ ಸಿನಿಮೇಟಿಕ್ ಶೈಲಿಯಲ್ಲಿ ಪುತ್ತೂರಿನಲ್ಲಿ ಡ್ಯಾನ್ಸ್ ತರಬೇತಿ ಆರಂಭಗೊಂಡಿದೆ.

ಮಹೇಶ್ ಆಚಾರ್ಯರವರಿಂದ ಸಿನಿಮೇಟಿಕ್ ಶೈಲಿಯಲ್ಲಿ ಪುತ್ತೂರಿನ ಕಲ್ಲಾರೆ ಜೆ.ಕೆ. ಕಾಂಪ್ಲೆಕ್ಸ್‌ನಲ್ಲಿರುವ ಟಿ.ಡಿ.ಎಸ್. ಸ್ಟುಡಿಯೋದಲ್ಲಿ ಅ.1ರಿಂದ ಅ.10ರ ವರೆಗೆ ಸಂಜೆ 4.30ರಿಂದ 6ರ ವರೆಗೆ ಕ್ಯಾಂಪ್ ನಡೆಯಲಿದೆ. ಸೆ.30ರಿಂದ ಪ್ರವೇಶಾತಿ ಆರಂಭಗೊಂಡಿದ್ದು ಆಸಕ್ತರು 7204480630ಗೆ ಕರೆ ಮಾಡಿ ನೋಂದಾವಣೆ ಮಾಡಿಕೊಳ್ಳುವಂತೆ ಡ್ಯಾನ್ಸ್ ನಿರ್ದೇಶಕರಾದ ಮಹೇಶ್ ಆಚಾರ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here