ಕಾರ್ಟೂನ್ ಚಿತ್ರ ರಚಿಸಿ ರಾಹುಲ್ ಗಾಂಧಿಗೆ ನೀಡಿದ ಕುಂಬ್ರ ಸಾರೆಪುಣಿಯ ವಿದ್ಯಾರ್ಥಿ

ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯ ವಿದ್ಯಾರ್ಥಿ ಮಹಮ್ಮದ್ ಜವಾದ್ ಎಂಬವರು ತಾನು ರಚಿಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಕಾರ್ಟೂನ್ ಚಿತ್ರವನ್ನು ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ತಲುಪಿದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಮಹಮ್ಮದ್ ಜವಾದ್ ನೀಡಿದ್ದು ಈ ವೇಳೆ ರಾಹುಲ್ ಖುಷಿಯಿಂದಲೇ ಅದನ್ನು ಸ್ವೀಕರಿಸಿದ್ದಾರೆ. ಮಹಮ್ಮದ್ ಜವಾದ್ ಅವರು ಎನ್‌ಎಸ್‌ಯುಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.