ಪರ್ಪುಂಜದಲ್ಲಿ ಅಪಘಾತ; ಅಪಾಯದಿಂದ ಪಾರು

0

ಪುತ್ತೂರು: ಕುಂಬ್ರದಿಂದ ಪುತ್ತೂರಿಗೆ ತೆರಳುತ್ತಿದ್ದ ಮಡಿಕೇರಿಯ ಲೋಕೇಶ್‌ ಚಲಾಯಿಸುತ್ತಿದ್ದ ಸ್ವಿಫ್ಟ್‌ ಕಾರಿಗೆ ಹಿಂಬದಿಯಿಂದ ಬರುತ್ತಿದ್ದ ರಾಮಕುಂಜದ ದೀಕ್ಷಿತ್‌ ಎಂಬವರು ಚಲಾಯಿಸುತ್ತಿದ್ದ ಸೆಲಾರಿಯೋ ಕಾರು ಡಿಕ್ಕಿ ಹೊಡೆದ ಘಟನೆ ಪರ್ಪುಂಜದಲ್ಲಿ ಅ.6 ರಂದು ನಡೆದಿದೆ. ಸೆಲಾರಿಯೋ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here