ನೆಹರುನಗರ ಹಿಟ್ ಆಂಡ್ ರನ್ – ಪಾದಾಚಾರಿಗೆ ಗಾಯ

0

ಪುತ್ತೂರು: ಪಾದಾಚಾರಿಯೊಬ್ಬರಿಗೆ ಅಪರಿಚತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನೆಹರುನಗರ ಸಮೀಪ ಅ.14ರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಅಪರಿಚಿತ ವಾಹನ ಡಿಕ್ಕಿಯ ರಭಸಕ್ಕೆ ಪಾದಾಚಾರಿ ಅಸ್ವಸ್ಥಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರು ಮಾತನಾಡುವ ಸ್ಥಿತಿಯಲ್ಲಿಲ್ಲದರಿಂದ ಮೇಲ್ನೋಟಕ್ಕೆ ನೈತಾಡಿ ಪಂಜಳ ನಿವಾಸಿವರೆಂದು ಹೇಳಲಾಗುತ್ತಿದ್ದು, ರಾಜಶೇಖರ್ ಯಾನೆ ರಮೇಶ್ ಎಂದು ಹೇಳಲಾಗುತ್ತಿದೆ. ಡಿಕ್ಕಿ ಹೊಡೆದ ಅಪರಿಚಿತ ವಾಹನದ ಕುರಿತು ಪುತ್ತೂರು ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here