ಅ.15: ರೆಂಜ ರಾಯಲ್ ಹಾರ್ಡ್ ವೇರ್ ನಲ್ಲಿ ರಾಯಲ್ ಕಲರ್ಸ್ ಶುಭಾರಂಭ.  

0

  ನಿಡ್ಪಳ್ಳಿ; ರೆಂಜ ರಾಯಲ್ ಪ್ಲಾಜಾದಲ್ಲಿ ಕಾರ್ಯಾಚರಿಸುತ್ತಿರುವ ರಾಯಲ್ ಹಾರ್ಡ್ ವೇರ್ ಸಂಸ್ಥೆಯ ಯಶಸ್ವಿ 4 ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಸುಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಪೈಂಟ್ ಗಳ ಮಳಿಗೆ ರಾಯಲ್ ಕಲರ್ಸ್ ಅ. 15 ರಂದು ಶುಭಾರಂಭ ಗೊಳ್ಳಲಿದೆ.
      ಎಲ್ಲಾ ತರದ ಪೈಂಟ್, ಮಿಕ್ಸಿಂಗ್ ಪೈಂಟ್, ಆಯಿಲ್ ಪೈಂಟ್, ಬ್ರಶ್, ರೋಲ್,ವಾಲ್ ರೋಲರ್, ವಾಲ್ ಪುಟ್ಟಿ ವೈಟ್ ಸಿಮೆಂಟ್ , ಪೈಪ್ಸ್ & ಫಿಟ್ಟಿಂಗ್ಸ್, ಸಿಮೆಂಟ್ ಹಾಗೂ ಇಲೆಕ್ಟ್ರಿಕಲ್ ಐಟಂಗಳು ಲಭ್ಯವಿದೆ. ಅಲ್ಲದೆ ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ದೊರಕಲಿದೆ ಎಂದು ಸಂಸ್ಥೆಯ ಮಾಲಕ ಶರೀಫ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here