ಬೆಳಕಿನ ಹಬ್ಬಕ್ಕೆ ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ಭರ್ಜರಿ ಆಫರ್…!

0

ಪುತ್ತೂರು:ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ ಸಾಮಾಗ್ರಿಗಳ ಪ್ರತಿಷ್ಠಿತ ಮಳಿಗೆಯಾಗಿರುವ ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ಈ ಭಾರಿಯ ಬೆಳಕಿನ ಹಬ್ಬ ದೀಪಾಳಿಗೆ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ.


ಕಳೆದ ಮೂರು ದಶಕಗಳಿಂದ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಜಾ ಎಲೆಕ್ಟ್ರಾನಿಕ್ಸ್ ತನ್ನ ಗುಣಮಟ್ಟದ ಸೇವೆಯ ಮೂಲಕ ಎಲೆಕ್ಟ್ರಾನಿಕ್ಸ್ ಹಾಗೂ ಪೀಠೋಪಕರಣಗಳ ಮಾರಾಟದಲ್ಲಿ ಗ್ರಾಹಕರ ವಿಶ್ವಾಸಭರಿತ ಸೇವೆಯ ಮೂಲಕ ಮನೆ ಮಾತಾಗಿದೆ.
ಈ ಬಾರಿಯ ದೀಪಾವಳಿಗೆ ಎಲೆಕ್ಟ್ರಾನಿಕ್ಸ್ ಹಾಗೂ ಪೀಠೋಪಕರಣಗಳ ಖರೀದಿಗೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದ್ದು ಯಾವುದೇ ಗ್ರಾಹಕರಿಗೆ ಖರೀದಿಗೂ ಶೂನ್ಯ ಬಡ್ಡಿದರದಲ್ಲಿ ಖರೀದಿಸುವ ಸುವರ್ಣಾಕಾಶವಿದೆ. ಹಳೆಯ ಸಾಮಾಗ್ರಿಗಳ ಎಕ್ಸ್‌ಚೇಂಜ್ ಮಾಡಿ ಹೊಚ್ಚ ಹೊಸ ಸಾಮಾಗ್ರಿಗಳನ್ನು ಮನೆಗೆ ಕೊಂಡೊಯ್ಯಬಹುದು. ಜೊತೆಗೆ ಕಾಂಬಿ ಆಫರ್, ಉಚಿತ ಡೆಲಿವರಿ ಹಾಗೂ ಸುಲಭ ಕಂತುಗಳಲ್ಲಿ ನಿಮ್ಮಿಷ್ಟದ ಎಲೆಕ್ಟ್ರಾನಿಕ್ ಅಥವಾ ಪೀಠೋಪಕರಣಗಳನ್ನು ಖರೀಸಬಹುದಾಗಿದೆ.
ಮಳಿಗೆಯಲ್ಲಿ ಬ್ರಾಂಡೆಡ್ ಕಂಪನಿಗಳ ಟಿವಿ., ಪ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ಮಿಕ್ಸಿ, ಗ್ರೈಂಡರ್, ಫ್ಯಾನ್, ಮೊಬೈಲ್ ಫೋನ್, ಇನ್ವರ್ಟರ್, ಬಯೋಗ್ಯಾಸ್, ಬಾಯ್ಲರ್, ಫರ್ನಿಚೇರ್‌ಗಳು ಹಾಗೂ ಗೃಹಪಯೋಗಿ ಸಾಮಾಗ್ರಿಗಳನ್ನು ಸುಲಭ ಕಂತುಗಳೊಂದಿಗೆ ವಿಶೇಷ ಡಿಸ್ಕೌಂಟ್‌ನೊಂದಿಗೆ ಖರೀದಿಸಬಹುದಾಗಿದೆ.

LEAVE A REPLY

Please enter your comment!
Please enter your name here