ಪುತ್ತೂರು: ಶಿವ ಇಲೆಕ್ಟ್ರಿಕಲ್ಸ್ ನಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ರಿಯಾಯಿತಿ ಮತ್ತು ಉಚಿತ ಕೊಡುಗೆಗಳು

0

ಪುತ್ತೂರು: 25 ವರ್ಷಗಳ ಸುದೀರ್ಘ ಸೇವಾ ಸಂಭ್ರಮ ಮತ್ತು ದಸರಾ ನವರಾತ್ರಿಯ ಸಲುವಾಗಿ ಪುತ್ತೂರು ಟೌನ್ ಬ್ಯಾಂಕ್ ಹಿಂಬದಿಯ ಜೆ ಎಮ್ ಬಿಲ್ಡಿಂಗ್ ನಲ್ಲಿರುವ ಶಿವ ಇಲೆಕ್ಟ್ರಿಕಲ್ಸ್ ನಲ್ಲಿ ಗ್ರಹೋಪಯೋಗಿ ವಸ್ತುಗಳ ಮೇಲೆ ಭಾರಿ ರಿಯಾಯಿತಿ ಮತ್ತು ಉಚಿತ ಕೊಡುಗೆಗಳನ್ನು ಪ್ರಾಯೋಜಿಸಲಾಗಿದೆ. ಮಿಕ್ಸರ್ ಗ್ರೈಂಡರ್, ಗ್ರೈಂಡರ್, ಫ್ಯಾನ್, ಎರ್ಮಜನ್ಸಿ ಲೈಟ್, ಐರನ್ ಬಾಕ್ಸ್ , ಗ್ಯಾಸ್ ಗೀಸರ್, ಬ್ಲಾಕ್ ಟಾರ್ಚ್ ಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗುವುದು.

ಮಿಕ್ಸರ್ ಗ್ರೈಂಡರ್ ಗೆ ಐರನ್ ಬಾಕ್ಸ್, ಟಿಲ್ಡಿಂಗ್ ಗ್ರೈಂಡರ್ ಗೆ 5ಲೀಟರ್ ಕುಕ್ಕರ್ ಮತ್ತು ತವಾ, ಗ್ಯಾಸ್ ಗೀಸರ್ ಗೆ ಐರನ್ ಬಾಕ್ಸ್ ಉಚಿತವಾಗಿ ನೀಡಲಾಗುವುದು. ಉತ್ತಮ ಬ್ರಾಂಡ್ ನ ಫ್ಯಾನ್ , ಎರ್ಮಜನ್ಸಿ ಲೈಟ್, ಐರಾನ್ ಬಾಕ್ಸ್, ಬ್ಲಾಕ್ ಟಾರ್ಚ್ ಗಳ ಖರೀದಿಗೆ ಎಲ್.ಇ.ಡಿ ಬಲ್ಬ್ ಗಳನ್ನು ಉಚಿತವಾಗಿ ನೀಡಲಾಗುವುದು. ಈ ಕೊಡುಗೆಗಳು ದೀಪಾವಳಿ ತನಕ ಇರಲಿದೆ ಎಂದು ಸಂಸ್ಥೆಯ ಮಾಲಕ ರಮೇಶ್ ಬಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here