ಶ್ರೀ ಕ್ಷೇತ್ರ ಹನುಮಗಿರಿ ಕ್ಷೇತ್ರದ ಕಪಿಲಾಶ್ರಮ ಗೋ ಮಂದಿರದಲ್ಲಿ ಗೋ ಪೂಜೆ

0

ಹನುಮಗಿರಿ:  ಶ್ರೀ ಕ್ಷೇತ್ರ ಹನುಮಗಿರಿ  ಕ್ಷೇತ್ರದ ಕಪಿಲಾಶ್ರಮ ಗೋಮಂದಿರದಲ್ಲಿ ಗೋ ಪೂಜೆಯು ಅ.26ರಂದು ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಯಾದ ಶಿವರಾಂ ಪಿ, ಶಿವರಾಂ ಶರ್ಮ ,ಉದಯ ಶ್ಯಾಂ ಭಟ್ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here