ಅ.29: ಶ್ರೀಮಹಾಲಿಂಗೇಶ್ವರ ಗ್ಲಾಸ್ ಫ್ಲೈವುಡ್ಸ್‌ನಲ್ಲಿ ಗಣಹೋಮ, ಲಕ್ಷ್ಮೀಪೂಜೆ

0

ಪುತ್ತೂರು: ಕಲ್ಲಾರೆಯಲ್ಲಿರುವ ಶ್ರೀಮಹಾಲಿಂಗೇಶ್ವರ ಗ್ಲಾಸ್ ಮತ್ತು ಫ್ಲೈವುಡ್ಸ್‌ನಲ್ಲಿ ಸಂಸ್ಥೆಯು 11ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಅ.29ರಂದು ಬೆಳಿಗ್ಗೆ 8ಕ್ಕೆ ಗಣಹೋಮ ಮತ್ತು ಲಕ್ಷ್ಮೀಪೂಜೆ ನಡೆಯಲಿದೆ. ಗ್ರಾಹಕರು ಹಾಗೂ ಹಿತೈಷಿಗಳು ಆಗಮಿಸಿ ಸಹಕರಿಸಬೇಕು ಎಂದು ಮಾಲಕರಾದ ಯನ್. ಜಗನ್ನಾಥ ಗೌಡ ನಿಡ್ಯಾಳಗುತ್ತು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here