ನಿಡ್ಪಳ್ಳಿ ಶಾಲೆಯಲ್ಲಿ ಶ್ರಮದಾನ- ಸ್ವಚ್ಚತಾ ಕಾರ್ಯಕ್ರಮ

0

ನಿಡ್ಪಳ್ಳಿ :ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇದರ ಸುತ್ತಮುತ್ತ  ಜೈ ಭೀಮ್ ಟ್ರಸ್ಟ್( ರಿ) ನಿಡ್ಪಳ್ಳಿ  ಇದರ ವತಿಯಿಂದ ಶ್ರಮದಾನದ ಮೂಲಕ  ಸ್ವಚ್ಛತಾ ಕಾರ್ಯಕ್ರಮ ನ.5 ರಂದು ನಡೆಯಿತು.

LEAVE A REPLY

Please enter your comment!
Please enter your name here