ಡಿಪ್ಲೊಮಾ ಇನ್ ಕೋ-ಅಪರೇಟಿವ್ ಪರೀಕ್ಷೆಯಲ್ಲಿ ನಯನರಿಗೆ ರಾಜ್ಯಕ್ಕೆ 4ನೇ ರ್‍ಯಾಂಕ್

0

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಿಂದ ನಡೆದ ದೂರ ಶಿಕ್ಷಣ ಹಾಗೂ ರೆಗ್ಯುಲರ್ ಡಿಪ್ಲೊಮಾ ಇನ್ ಕೋಅಪರೇಟಿವ್ ಪರೀಕ್ಷೆಯಲ್ಲಿ ಮಡಿಕೇರಿಯ ಕೆ.ಐ.ಸಿ.ಎಂ ವಿದ್ಯಾರ್ಥಿನಿ ನಯನ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಗಳಿಸಿದ್ದಾರೆ. ಇವರು ಕುರಿಯ ಗ್ರಾಮದ ಇಡಬೆಟ್ಟು ರತ್ನ ಹಾಗೂ ಕುಂಞ್ಞಪ್ಪು ಮಣಿಯಾಣಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here