ಡಿಪ್ಲೋಮಾ ಇನ್ ಕೋ ಅಪರೇಟಿವ್  ಪರೀಕ್ಷೆಯಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ನ  ಸಿಬ್ಬಂದಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ

0

ಆಲಂಕಾರು: ರಾಷ್ಟ್ರೀಯ ಸಹಕಾರ ತರಬೇತಿ ಸಂಸ್ಥೆ ನವದೆಹಲಿ ಇವರು ಪ್ರಾದೇಶಿಕ ಸಹಕಾರ ವ್ಯವಸ್ಥಾಪನಾ ಸಂಸ್ಥೆ ಬೆಂಗಳೂರು ನಡೆಸುವ ಹೈಯರ್ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್ (ಎಚ್.ಡಿ.ಸಿ.ಎಂ)ನ 36ನೇ ಅಧಿವೇಶನದ ಪರೀಕ್ಷೆಯಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 7 ಮಂದಿ ಸಿಬ್ಬಂದಿಗಳು ಹಾಜರಾಗಿದ್ದರು. ಇದರಲ್ಲಿ ಮಂಗಳಾ ಪೈ ಎಂ. 67.6%), ಮನೋಹರ ಪ್ರಕಾಶ್ ಡಿ.(67.33%), ಯಶಸ್ವಿ ಕೆ.(67.2%), ಮಹೇಶ ಕೆ.(64.46%) ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

LEAVE A REPLY

Please enter your comment!
Please enter your name here