ಶಿರಾಡಿ ಘಾಟ್ ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

0

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75, ಶಿರಾಡಿ ಘಾಟ್ ಬಳಿ ಅಪರಿಚಿತ ಹೆಂಗಸಿನ ಶವ ದೊರೆತಿದ್ದು ಸುಮಾರು 25 ರಿಂದ 35 ವಯಸ್ಸಿನ ಮಹಿಳೆಯಾಗಿದ್ದು, ವೋಡಾಫೋನ್ ಸಿಂಬಲ್ ಇರುವ ಕೆಂಪು ಗುಲಾಬಿ ಬಣ್ಣದ t shirt ಹಾಗೂ ಕಪ್ಪು ಬೂದು ಬಣ್ಣದ ಶಾಟ್ಸ್ ಧರಿಸಿದ್ದು, ಬಲ ಮುಂಗೈನಲ್ಲಿ ಒಂದು ಟ್ಯಾಟೂ ಮಾರ್ಕ್, ಬಲ ಕೈ ನಲ್ಲಿ ಸ್ಟೀಲ್ ಬ್ರಾಸ್ ಲೈಟ್, ಎಡ ಕೈನಲ್ಲಿ ದಾರ, ತಾಳಿ, ಕಾಲ್ ಚೈನು, ಕಾಲುಂಗುರ ಧರಿಸಿರುವ ಮಹಿಳೆಯ ಶವವಾಗಿರುತ್ತದೆ. ಸುಮಾರು 10 ರಿಂದ 15 ದಿನಗಳ ಹಿಂದೆ ಶವ ಬಿಸಾಡಿರುವ ಶಂಕೆ ಇದ್ದು ಈ ರೀತಿಯ ಹೋಲಿಕೆ ಇರುವ ಮಹಿಳೆ ಕಾಣೆಯಾಗಿದ್ದ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಪೋನ್ ನಂಬರ್ ಗಳಿಗೆ ಸಂಪರ್ಕಿಸಿ.. ಹಾಸನ ಜಿಲ್ಲಾ ಪೋಲೀಸ್ ಕಂಟ್ರೋಲ್ ರೂಂ 9480804787 ಸಕಲೇಶಪುರ ಉಪವಿಭಾಗ ASP 9480804723 ಸಕಲೇಶಪುರ ವೃತ್ತ CPI 9480804733 ಸಕಲೇಶಪುರ ಗ್ರಾಮಾಂತರ ಠಾಣೆ PSI 9480804761

LEAVE A REPLY

Please enter your comment!
Please enter your name here