ರೇಡಿಯೋ ಕ್ರಾಫ್ಟ್‌ನಲ್ಲಿ ಫಾಸ್ಟ್ರಾಕ್ ಬ್ಲಾಕ್ ಫ್ರೈಡೇ ಸೇಲ್

ಪುತ್ತೂರು: ಕೋರ್ಟ್ ರಸ್ತೆಯಲ್ಲಿರುವ ರೇಡಿಯೋ ಕ್ರಾಫ್ಟ್‌ನಲ್ಲಿ ಫಾಸ್ಟ್ರಾಕ್ ವಾಚುಗಳ ಖರೀದಿ ಮೇಲೆ ಬ್ಲಾಕ್ ಫ್ರೈಡೇ ಸೇಲ್ ಅಂಗವಾಗಿ ವಿಶೇಷ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದ್ದು ನ.27ರ ತನಕ ಲಭ್ಯವಿದೆ. ಒಂದು ಫಾಸ್ಟ್ರ್ಕಾಕ್ ವಾಚ್ ಖರೀದಿಗೆ 20% ರಿಯಾಯಿತಿ ಹಾಗೂ ಎರಡು ವಾಚು ಖರೀದಿಗೆ 30% ರಿಯಾಯಿತಿ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.