ದರ್ಬೆ ಪುಷ್ಪಾಂಜಲಿ ಕಲಾ ಮಂದಿರದಲ್ಲಿ ಬ್ರ್ಯಾಂಡೆಡ್ ರೆಡಿಮೇಡ್ಸ್ ಗಾರ್ಮೆಂಟ್ಸ್ ಸ್ಟಾಕ್ ಕ್ಲಿಯರೆನ್ಸ್ ಸೇಲ್

0

ಪುತ್ತೂರು: ದರ್ಬೆ ಹನುಮಾನ್‌ವಾಡಿ ಪುಷ್ಪಾಂಜಲಿ ಕಲಾ ಮಂದಿರದಲ್ಲಿ ಬ್ರ್ಯಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ನಿಂದ ಸ್ಟಾಕ್ ಕ್ಲಿಯರೆನ್ಸ್ ಸೇಲ್ ನಡೆಯಲಿದೆ.

ಸ್ಟಾಕ್ ಕ್ಲಿಯರೆನ್ಸ್ ಸೇಲ್‌ನಲ್ಲಿ 695, 995 ರೂ ಬೆಲೆಯ ಪ್ಯಾಂಟ್ ಮತ್ತು ಶರ್ಟ್‌ಗಳು ಈಗ ಕೇವಲ 275 ರೂ ಮತ್ತು 375 ರೂ ಸ್ಪೆಷಲ್ ಆಫರ್ 4 ಶರ್ಟ್ ಅಥವಾ 3 ಪ್ಯಾಂಟ್ ಕೇವಲ ರೂ.999 ಸ್ಪೆಷಲ್ ಕೌಂಟರ್ ಬ್ರ‍್ಯಾಂಡೆಡ್ ಕಾಟನ್ ಶರ್ಟ್‌ಗಳು 775 ರೂಪಾಯಿಯಿಂದ 1075 ರೂ. ಮಾರುಕಟ್ಟೆ ಬೆಲೆಯ ಬ್ರ‍್ಯಾಂಡೆಡ್ ಶರ್ಟ್‌ಗಳು ಮತ್ತು ಪ್ಯಾಂಟ್‌ಗಳು ಈಗ 350, 450 ರೂ. ಬ್ರ‍್ಯಾಂಡೆಡ್ ಆಫೀಸ್‌ವೇರ್ ಟೀಶರ್ಟ್, ಆಕ್ರಿಲಿಕ್ ಕಾಲರ್ ಟೀ ಶರ್ಟ್, ಸ್ಪೋರ್ಟ್ಸ್ ವೇರ್, ಲೂಪ್‌ನೆಕ್, ರೌಂಡ್‌ನೆಕ್, ವಿ-ನೆಕ್, ಟ್ರ‍್ಯಾಕ್ ಪ್ಯಾಂಟ್‌ಗಳು, ಸ್ಲಿಮ್ ಫಿಟ್ ಕಾಲೇಜು ವೇರ್, ಕ್ಯಾಶುವೆಲ್ ಮತ್ತು ಫಾರ್ಮಲ್ ಟೀ_ಶರ್ಟ್ ಗಳು 250ರೂ. ಗೆ ದೊರೆಯುತ್ತದೆ.


5000ಕ್ಕಿಂತ ಮಿಗಿಲಾದ ವಿವಿಧ ಕಂಪನಿಯ ಕುರ್ತಿ, ಟಾಪ್ಸ್ ಲೇಡೀಸ್ ಟೀ-ಶರ್ಟ್, ಪ್ಯಾಂಟ್, ಫುಲ್ ಪ್ಯಾಂಟ್, ಜೀನ್ಸ್, ಲೆಗ್ಗಿನ್ಸ್, ದೋತಿ, ಜಗ್ಗಿನ್ಸ್, ನೈಟಿ, ಪ್ಲೈಯಿಂಗ್ ಮೆಷಿನ್ ಕಂಪೆನಿಯ 3/4 ಪ್ಯಾಂಟ್ 150ರೂ. ಪ್ಯಾಂಟ್ 150ರೂ., ಅನಾರ್ಕಲಿ ಬಾಟಿಕ್ ಕುರ್ತಿ. 199 ರೂ. ಡಿಸೈನರ್ ಕುರ್ತಿ, ಖಾಂದಾನಿ ಪ್ರಿಂಟೆಡ್ ಕುರ್ತಿ. ಸೌತ್ ಇಂಡಿಯನ್ ಪ್ರಿಂಟೆಡ್ ಮತ್ತು ಪ್ಲೈನ್ ಕುರ್ತಿ ಎಂಬ್ರಾಯ್ಡರಿ ಕಾಟನ್ ಕುರ್ತಿ, ರಿಯನ್ ಪ್ರಿಂಟೆಡ್ ಮತ್ತು ಎಂಬ್ರಾಯ್ಡಿರಿ ಕುರ್ತಿ, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಪಾರ್ಟಿವೇರ್ ಹೆವಿ ಡಿಸೈನರ್ ಕುರ್ತಿ, ಪ್ರಿಂಟೆಡ್ ಮತ್ತು ಪ್ಲೈನ್ ಎಂಬ್ರಾಯ್ಡರಿ ವರ್ಕ್ ಕುರ್ತಿ, ಅಹಮದಾಬಾದ್ ಪ್ರಿಂಟೆಡ್ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ಕುರ್ತಿ 550ರೂ ಕೇವಲ 4 ದಿನಗಳು ಮಾತ್ರ. ಕಿಡ್ಸ್ಜೀನ್ಸ್, ಕಿಡ್ಸ್ಶರ್ಟ್, ಕಿಡ್ಸ್ 3/4 ಪ್ಯಾಂಟ್, ಮಕ್ಕಳ ಟೀ-ಶರ್ಟ್, ಜಗ್ಗಿನ್ಸ್, ಮಕ್ಕಳ ಲೆಗ್ಗಿನ್ಸ್ ಟಾಪ್, ನೈಟ್ ಪ್ಯಾಂಟ್, ಬರ್ಮೊಡ, ಬಾಬಾ ಸೂಟ್, ಪ್ರಾಕ್ ದೊರೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here