ಶುಭವಿವಾಹ;ನಾಗರಾಜ-ಮಾಲತಿ

0

ಕಡಬ ತಾಲೂಕು ರಾಮಕುಂಜ ಗ್ರಾಮದ ಸಂಪ್ಯಾಡಿಪಟ್ಟೆ ಪೊಡಿಯ ಗೌಡರ ಪುತ್ರ ನಾಗರಾಜ ಹಾಗೂ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪಿಲಿಗೂಡು ಗುಂಪೆಕಲ್ಲು ದಿ.ಹೊನ್ನಪ್ಪ ಗೌಡರ ಪುತ್ರಿ ಮಾಲತಿ ಅವರ ವಿವಾಹ ನ.30ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here