ಎಸ್‌ಜೆಎಂ ರಾಜ್ಯ ಮಟ್ಟದ ಪ್ರತಿಭಾ ಸಂಗಮ

0

ಕೋಡಿಂಬಾಳ ಮದ್ರಸದ ಮುಹಮ್ಮದ್ ಅಲ್ಮಾಝ್ ಅರೆಬಿಕ್ ಪದಬಂಧ ಸ್ಪರ್ಧೆಯಲ್ಲಿ ಪ್ರಥಮ; ಹಿಫ್ಲ್ ಸ್ಪರ್ಧೆಯಲ್ಲಿ ಮಹಮ್ಮದ್ ರಾಫಿ ದ್ವಿತೀಯ

ಕಡಬ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಪ್ರತಿಭಾ ಸಂಗಮದಲ್ಲಿ ಜೂನಿಯರ್ ವಿಭಾಗದ ಅರೆಬಿಕ್ ಪದಬಂಧ ಸ್ಪರ್ಧೆಯಲ್ಲಿ ಕೋಡಿಂಬಾಳ ಹಿಮಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಅಲ್ಮಾಝ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಇನ್ನೋರ್ವ ವಿದ್ಯಾರ್ಥಿ ಮುಹಮ್ಮದ್ ರಾಫಿ ಜನರಲ್‌ ವಿಭಾಗದ ಹಿಫ್ಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here