ನಿಶ್ಚಿತಾರ್ಥ ಯೋಗೀಶ-ನಿಶ್ಮಿತಾ

0

ಪುತ್ತೂರು: ಬಜತ್ತೂರು ಗ್ರಾಮದ ಬೆದ್ರೋಡಿ ಕೆದ್ದ ಮನೆ ಹುಕ್ರಪ್ಪ ಗೌಡರ ಪುತ್ರ ಯೋಗೀಶ ಮತ್ತು ಬೆಳ್ತಂಗಡಿ ತಾಲೂಕು ತೊಟತ್ತಾಡಿ ಗ್ರಾಮದ ಬರಮೇಲು ದಯಾನಂದ ಗೌಡರ ಪುತ್ರಿ ನಿಶ್ಮಿತಾರವರ ವಿವಾಹ ನಿಶ್ಚಿತಾರ್ಥ ಡಿ.4ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here