ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಬಳಿ ಬೊಲೆರೋ ವಾಹನಗಳ ಅಪಘಾತ

0

ಪುತ್ತೂರು : ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಬಳಿ ಬೊಲೆರೋ ವಾಹನಗಳ ಅಪಘಾತ. ಅಪಘಾತದ ತೀವ್ರತೆಗೆ ಎರಡು ವಾಹನಗಳಗಳು ಜಖಂಗೊಂಡಿದೆ. ವಾಹನ ಸವಾರರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here