ಫುಟ್‌ಬಾಲ್‌ ದಂತಕತೆ ಪೀಲೆ ಇನ್ನಿಲ್ಲ

0

ಸಾರ್ವಕಾಲಿಕ ಶ್ರೇಷ್ಟ ಕಾಲ್ಚೆಂಡು ಆಟಗಾರ ಬ್ರೆಝಿಲ್‌ನ ಫುಟ್‌ಬಾಲ್‌ ದಂತಕತೆ ಪೀಲೆ (82ವ) ನಿಧನರಾಗಿದ್ದಾರೆ. 3 ಬಾರಿ ವಿಶ್ವಕಪ್‌ ವಿಜೇತ ಪೀಲೆ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ಯಾನ್ಸರ್‌, ಮೂತ್ರಪಿಂಡ ಮತ್ತು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪೀಲೆಗೆ ಇತ್ತೀಚೆಗೆ ಕೋವಿಡ್-19‌ ಸೋಂಕು ಕೂಡಾ ತಗುಲಿತ್ತು.

LEAVE A REPLY

Please enter your comment!
Please enter your name here