ಸಿ ಬಿ ಎಸ್‌ ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

0

ಬೆಂಗಳೂರು :ಸಿಬಿಎಸ್‌ ಸಿ ಬೋರ್ಡ್‌ 10ನೇ ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ 10ನೇ ತರಗತಿ ಪರೀಕ್ಷೆ ಫೇ.15ರಿಂದ ಆರಂಭವಾಗಲಿದ್ದು ಮಾರ್ಚ್‌ 21ರ ವರೆಗೆ ನಡೆಯಲಿದೆ.

12ನೇ ತರಗರಿ ಪರೀಕ್ಷೆ ಫೆ.15ರಿಂದ ಪ್ರಾರಂಭವಾಗಲಿದ್ದು ಎ.5ಕ್ಕೆ ಕೊನೆಗೊಳ್ಳಲಿದೆ. ಎರಡೂ ಪರೀಕ್ಷೆಗಳು ಬೆಳಿಗ್ಗೆ 10.30ರಿಂದ 1.30 ರವರೆಗೆ ನಡೆಯಲಿದೆ. 10ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ 15ನಿಮಿಷ ಪ್ರಶ್ನೆ ಪತ್ರಿಕೆ ಓದಲು ಸಮಯವನ್ನು ನೀಡಲಿದ್ದೇವೆ ಎಂದು ಸಿಬಿಎಸ್‌ಸಿ ತಿಳಿಸಿದೆ

LEAVE A REPLY

Please enter your comment!
Please enter your name here