ಈಶ್ವರಮಂಗಲ : ಹೈಕೋರ್ಟ್ ಹಿರಿಯ ನ್ಯಾಯಾಧೀಶರಾದ ಎಸ್ .ಜಿ .ಪಂಡಿತ್ ಹಾಗೂ ವಿಶ್ವಜಿತ್ ಶೆಟ್ಟಿ ಇವರು ಶ್ರೀ ಕ್ಷೇತ್ರ ಹನುಮಗಿರಿಗೆ ಇತ್ತಿಚೆಗೆ ಭೇಟಿ ನೀಡಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು .

ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಂ ಪಿ ಉಪಸ್ಥಿತರಿದ್ದರು.