ಟೆನ್ನಿಸ್ ಗೆ ಫೆಬ್ರವರಿಯಲ್ಲಿ ಮೂಗುತಿ ಸುಂದರಿ ವಿದಾಯ

0

ಬೆಂಗಳೂರು: ಭಾರತದ ಹಿರಿಯ ಟೆನ್ನಿಸ್ ಆಟಗಾರ್ತಿ, ಮೂಗುತಿ ಸುಂದರಿ ಸಾನಿಯ ಮಿರ್ಜಾ ವೃತ್ತಿಪರ ಟೆನ್ನಿಸ್ ಗೆ ವಿದಾಯ ಘೋಷಿಸಿದ್ದಾರೆ.

ವಿಶ್ವದ ಮಾಜಿ ನಂಬರ್ ಒನ್ ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆಯುವ WTA 1000 ಇವೆಂಟ್ ನಲ್ಲಿ ನಿವೃತ್ತಿ ಹೊಂದುವುದಾಗಿ ಘೋಷಣೆ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here