Saturday, February 4, 2023

Homeಗ್ರಾಮವಾರು ಸುದ್ದಿಅಗರ್ತಬೈಲು ಲಕ್ಷ್ಮೀವೆಂಕಟ್ರಮಣ ಮಠದ ಅರ್ಚಕ ನಾರಾಯಣ ಪೋಳ್ನಾಯ ನಿಧನ

ಅಗರ್ತಬೈಲು ಲಕ್ಷ್ಮೀವೆಂಕಟ್ರಮಣ ಮಠದ ಅರ್ಚಕ ನಾರಾಯಣ ಪೋಳ್ನಾಯ ನಿಧನ

ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅಗರ್ತಬೈಲು ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ಪ್ರಧಾನ ಅರ್ಚಕ, ಅಗರ್ತಬೈಲು ನಿವಾಸಿ ನಾರಾಯಣ ಪೋಳ್ನಾಯ(೯೮ವ.)ರವರು ಜ.೭ರಂದು ಸ್ವಗೃಹದಲ್ಲಿ ನಿಧನರಾದರು.


ಇವರು ೧೯೬೦ರಿಂದ ಮಠದಲ್ಲಿ ಅರ್ಚಕರಾಗಿ ಸೇವೆ ಪ್ರಾರಂಭಿಸಿದ್ದರು. ಮೃತರು ಐವರು ಪುತ್ರರು, ಓರ್ವ ಪುತ್ರಿ, ಸಹೋದರ ಡಾ.ಸದಾಶಿವ ಬೋಳ್ನಾಯ ಸಹಿತ ಇಬ್ಬರು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Must Read

spot_img
error: Content is protected !!