ಪುತ್ತೂರು ಕೇರಳದ ಗಡಿ ಭಾಗದಲ್ಲಿ ನಿಷೇದಿತ ಸ್ಯಾಟಲೈಟ್ ಫೋನ್ ಬಳಕೆ

0

ಇಂಟಲಿಜೆನ್ಸ್ ಗುಪ್ತಚರ ಸಂಸ್ಥೆ ನಿಷೇದಿತ ಸ್ಯಾಟಲೈಟ್ ಫೋನ್ ಲೊಕೇಶನ್ ಟ್ರೇಸ್ ಮಾಡಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಯೆನ್ಮಕಜೆಯ ಸ್ವರ್ಗ ಮತ್ತು ಕರ್ನಾಟಕದ ಪುತ್ತೂರು ತಾಲೂಕಿನ ಒಂದು ಕಿ ಮೀ ಕೇಂದ್ರೀಕರಿಸಿ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದನ್ನು ಪತ್ತೆ ಹಚ್ಚಿದೆ. ಸ್ಯಾಟಲೈಟ್ ಫೋನ್ ಬಳಸಲಾಗುತ್ತಿರುವ ಬಗ್ಗೆ ಸ್ಪೆಷಲ್ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here