




ಪುತ್ತೂರು: ಶಾಂತಿನಗರ ನಿವಾಸಿ ತೋಮಸ್ (62ವ) ಜ.10ರಂದು ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.









ಮೃತರು ಪ್ರಗತಿ ಆಸ್ಪತ್ರೆಯಲ್ಲಿ ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ನಿ ಎಲಿಜಬೆತ್, ಪುತ್ರರಾದ ಟಿನು ಹಾಗೂ ಸನುರವರನ್ನು ಅಗಲಿದ್ದಾರೆ.
ತೋಮಸ್ ರವರು ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಾಗಿ ವೃತ್ತಿಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.








