ಬೆಂಗಳೂರು ವಿದಾನಸೌಧ ನಿವೃತ್ತ ಅಧೀನ ಕಾರ್ಯದರ್ಶಿ ಈಶ್ವರ್ ನಾಯ್ಕ್ ನಿಧನ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಸಂತೋಷ್ ನಗರ ನಿವಾಸಿ ಬೆಂಗಳೂರು ವಿಧಾನಸೌಧ ನಿವೃತ್ತ ಅಧೀನ ಕಾರ್ಯದರ್ಶಿ ಈಶ್ವರ್ ನಾಯ್ಕ್(74ವ) ಜ.20ರಂದು ಮಿತ್ತೂರಿನ ಸ್ವಗೃಹದಲ್ಲಿ ನಿಧನರಾದರು.  ಮೃತರು ಪತ್ನಿ ನಿವೃತ್ತ ಸಮಾಜ ಕಲ್ಯಾಣ ಇಲಾಖಾ ಉದ್ಯೋಗಿ ಗೀತಾ, ಪುತ್ರ ವಸಂತ್ ಕುಮಾರ್, ಪುತ್ರಿ ರೇಖಾ ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here