ಮುಡಿಪಿನಡ್ಕ; ಯಕ್ಷಗಾನ ಬಯಲಾಟ

0

ಬಡಗನ್ನೂರುಃ ನಿಡ್ಪಳ್ಲಿ ಗ್ರಾಮದ ಮುಡಿಪಿನಡ್ಕ ಪಳಂಬೆ  ಶೇಖರ ಪೂಜಾರಿ ಇವರ ಗೃಹ ನಿರ್ಮಾಣ ಅಂಗವಾಗಿ  ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಕೋಟಿ ಚೆನ್ನಯ ಯಕ್ಷಗಾನ ಬಯಲಾಟ ಫೆ.9 ರಂದು ನಡೆಯಿತು.

LEAVE A REPLY

Please enter your comment!
Please enter your name here