ನೆಕ್ಸಾ ಭಾರತ್ ಸಂಸ್ಥೆಯಿಂದ ಕೊಡುಗೆ…!
ಒಂದು ರೂಪಾಯಿ ಪಾವತಿಸಿ ಇಗ್ನೀಸ್, ಬೆಲೆನೋ ಕಾರು ಕೊಂಡುಕೊಳ್ಳಿ

0

ಪುತ್ತೂರು : ಮಾರುತಿ ಸುಝುಕಿಯೂ ಇಂಡಿಯಾ ತನ್ನ ನೆಕ್ಸಾ ಎಸ್ಯೂವಿ ಕಾರಿನ ಮೇಲೆ ಭರಪೂರ ಕೊಡುಗೆ ಘೋಷಣೆ ಮಾಡಿದೆ.
ಕಾರು ಪ್ರಿಯರು ಕೇವಲ ಒಂದು ರೂಪಾಯಿ ಪಾವತಿ ಮೂಲಕ ಎಂದೂ ಕನಸಲ್ಲೂ ಊಹಿಸಲಸಾಧ್ಯವಾದ ರೀತಿಯಲ್ಲಿ 23 ನೇ ಮಾಡೆಲಿನ ಮೆಚ್ಚಿನ ನೆಕ್ಸಾ ಕಾರನ್ನು ಪಡೆಯೋ ಅವಕಾಶವೊಂದನ್ನು ಮಂಗಳೂರಿನ ಕದ್ರಿ ರಸ್ತೆ ಬಳಿಯಿರುವ ನೆಕ್ಸಾ ಭಾರತ್ ಜೊತೆಯಾಗಿ ಒದಗಿಸಿ ಕೊಟ್ಟಿದೆ.

ಕಂಪೆನಿಯು ಗ್ರಾಹಕರಿಗಾಗಿ ಕೆ.ವೈ.ಸಿ. ದಾಖಲೆಗಳೊಂದಿಗೆ, ಅತೀ ಕಡಿಮೆ ಬಡ್ಡಿ ದರದಲ್ಲಿ ನವೀನ ಮಾದರಿ ಅರ್ಬನ್ ಎಸ್ಯೂವಿ ಕಾರು ಖರೀದಿಗೆ ಉತ್ತಮ ಅವಕಾಶ ಕಲ್ಪಿಸಿದ್ದು, 44 ಸಾವಿರ ರೂಪಾಯಿಗಳವರೆಗಿನ ಕೊಡುಗೆಯನ್ನು ಸಹ ನೀಡಿದೆ. ಕಾರ್ಪೊರೇಟ್ ಉದ್ಯೋಗಿಗಳಿಗೆ ಇನ್ನೂ ಹೆಚ್ಚುವರಿ ಲಾಭವನ್ನು ಸಂಸ್ಥೆ ಘೋಷಣೆ ಮಾಡಿದೆ.
ಯಾವುದೇ ಮಾದರಿಯ ಹಳೆಯ ಕಾರಿನ ಉಚಿತ ಮೌಲ್ಯಮಾಪನ, ತಮ್ಮ ಹಳೆಯ ಕಾರನ್ನು ಉತ್ತಮ ಬೆಲೆಯೊಡನೆ ವಿನಿಮಯ ಮಾಡೋ ಉತ್ತಮ ಅವಕಾಶವೂ ಇದ್ದು, ಈ ಕೊಡುಗೆಯು ಸೀಮಿತಾವಧಿಯವರೆಗೆಂದೂ ಸಂಸ್ಥೆ ಹೇಳಿಕೊಂಡಿದೆ.

  • ₹ 1 ಪಾವತಿಗೆ ನೆಕ್ಸಾ ಕಾರುಗಳ ಖರೀದಿ ಮಾಡಬಹುದು.
  • *₹ 44 ಸಾವಿರವರೆಗಿನ ಲಾಭ.
  • ಉತ್ತಮ ಬೆಲೆಯೊಡನೆ ವಿನಿಮಯಕ್ಕೂ ಅವಕಾಶ.
  • ಸೀಮಿತಾವಧಿಯ ಕೊಡುಗೆ
  • ಮಾಹಿತಿಗಾಗಿ 9620583030.

LEAVE A REPLY

Please enter your comment!
Please enter your name here