0

ಪುತ್ತೂರು ಬಪ್ಪಳಿಗೆ ಅಶ್ಮಿ ಕಂಫರ್ಟ್‌ನಲ್ಲಿ ಸಂಜೆ ೬.೩೦ರಿಂದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರ ಅಧಿಕೃತ ಭೇಟಿ
ಪುತ್ತೂರು ಪುರಭವನದಲ್ಲಿ ಬೆಳಿಗ್ಗೆ ೧೦.೩೦ರಿಂದ ಪುತ್ತೂರು ಬ್ಲಾಕ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರ, ಬಿ.ಎಲ್.ಎ. ಗಳ ತರಬೇತಿ ಶಿಬಿರ
ಟಿಬೊಬ್ಬೆಕೇರಿ ಗ್ರಾ.ಪಂ ಕಟ್ಟಡದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಾಣಿಯೂರು ೨ನೇ ವಾರ್ಡ್, ದೋಳ್ಪಾಡಿ ಹಿ.ಪ್ರಾ ಶಾಲೆಯಲ್ಲಿ ೧೧.೩೦ಕ್ಕೆ, ಇಡ್ಯಡ್ಕ ಕಿ.ಪ್ರಾ. ಶಾಲೆಯಲ್ಲಿ ೧೨.೩೦ಕ್ಕೆ ದೋಳ್ಪಾಡಿ ವಾರ್ಡ್, ಚಾರ್ವಾಕ ಹಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ ೧.೩೦ಕ್ಕೆ ಚಾರ್ವಾಕ ೧ನೇ ವಾರ್ಡ್, ನಾಣಿಲ ಹಿ.ಪ್ರಾ. ಶಾಲೆಯಲ್ಲಿ ೨.೩೦ಕ್ಕೆ ಚಾರ್ವಾಕ ೨ನೇ ವಾರ್ಡ್, ಕಾಣಿಯೂರು ಗ್ರಾ.ಪಂ ಸಭಾಭವನದಲ್ಲಿ ೩.೩೦ಕ್ಕೆ ಕಾಣಿಯೂರು ೧ನೇ ವಾರ್ಡ್‌ನ ವಾರ್ಡುಸಭೆ
ಟಿಕೃಷ್ಣಗಿರಿ ಭಜನಾ ಮಂದಿರ ಬಳಿ ಬೆಳಿಗ್ಗೆ ೧೧ಕ್ಕೆ ಕೋಡಿಂಬಾಡಿ ೨ನೇ ವಾರ್ಡ್, ಕೋಡಿಂಬಾಡಿ ಗ್ರಾ.ಪಂ ಸಭಾಭವನದಲ್ಲಿ ಮಧ್ಯಾಹ್ನ ೧೨ಕ್ಕೆ ಕೋಡಿಂಬಾಡಿ ೧ನೇ ವಾರ್ಡ್‌ನ ವಾರ್ಡುಸಭೆ
ಟಿನರಿಮೊಗರು ಗ್ರಾಮದ ಪುರುಷರಕಟ್ಟೆ ಇಂದಿರಾನಗರ ಶ್ರೀ ವನದುರ್ಗಾಂಬಿಕಾ, ಶ್ರೀ ರಕ್ತೇಶ್ವರಿ, ಪರಿವಾರ ದೈವಗಳ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ನಾಗದೇವರಿಗೆ ತಂಬಿಲ ಸೇವೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ದೈವಗಳಿಗೆ ತಂಬಿಲ, ಸಂಜೆ ಭಜನೆ, ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ ರಕ್ತೇಶ್ವರಿ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ
ಟಿಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಗಣಪತಿ ಹೋಮ, ಕಲಶಾಭಿಷೇಕ, ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ರಾತ್ರಿ ರಂಗಪೂಜೆ, ಭಂಡಾರ ತೆಗೆಯುವುದು, sಸನ್ಮಾನ ಸಭೆ, ಪುಸ್ತಕ ಬಿಡುಗಡೆ, ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮದೈವ ಶಿರಾಡಿ ದೈವಗಳ ನೇಮೋತ್ಸವ
ಟಿಕನ್ಯಾನ ಗ್ರಾಮ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಶ್ರೀ ನವಚಂಡಿಕಾ ಹವನ, ಮಧ್ಯಾಹ್ನ ಮಹಾಪೂಜೆ
ಟಿಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಸಭಾಭವನದಲ್ಲಿ ಸಂಜೆ ೪ಕ್ಕೆ ಶಿವರಾತ್ರಿ ಪ್ರಯುಕ್ತ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ದರ್ಶನ ಉದ್ಘಾಟನೆ
ಟಿಕುರಿಯ ಏಳ್ನಾಡುಗುತ ತರವಾಡು ಮನೆಯಲ್ಲಿ ನೇಮೋತ್ಸವದ ಗೊನೆ ಮುಹೂರ್ತ
ಟಿಈಶ್ವರಮಂಗಲ ಪಾಳ್ಯತ್ತಡ್ಕದಲ್ಲಿ ಮಗ್ರಿಬ್ ನಮಾಜಿನ ಬಳಿಕ ಶಂಸುಲ್ ಉಲಮಾ ಅನುಸ್ಮರಣಾ ಸಮ್ಮೇಳನ, ಮೌಲಿದ್ ಮಜ್ಲಿಸ್, ಧಾರ್ಮಿಕ ಪ್ರವರ್ಚನ
ಟಿಬೈತಡ್ಕ ದರ್ಗಾ ಶರೀಪ್‌ನಲ್ಲಿ ಉರೂಸ್ ಪ್ರಯುಕ್ತ ಮಗ್ರಿಬ್ ನಮಾಜಿನ ಬಳಿಕ ಧಾರ್ಮಿಕ ಮತ ಪ್ರಭಾಷಣ
ಟಿಕುಂಬ್ರ ಕೊಯಿಲತ್ತಡ್ಕ ಎಬ್ರಾಡ್ ಸಭಾಂಗಣದಲ್ಲಿ ಮಗ್ರಿಬ್ ನಮಾಜಿನ ಬಳಿಕ ಕುಂಬ್ರ ಡಿಂಬ್ರಿ ಖಿಳ್‌ರಿಯಾ ಮಸೀದಿಯ ವತಿಯಿಂದ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಮತ ಪ್ರವಚನ
ಟಿನರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ಬೆಳಿಗ್ಗೆ ೯ರಿಂದ ಸರ್ವೆ ಗ್ರಾಮದ ಕಡ್ಯ ಫ್ಯಾಮಿಲಿ ಮೀಟ್-ಕುಟುಂಬ ಸಂಗಮ
ಟಿಒಳಮೊಗ್ರು ಗ್ರಾಮ ಬೊಳ್ಳಾಡಿ ತರವಾಡು ಮನೆಯಲ್ಲಿ ಬೆಳಿಗ್ಗೆ ದೈವಗಳಿಗೆ ಕುರಿ ತಂಬಿಲ

LEAVE A REPLY

Please enter your comment!
Please enter your name here