ನೆಲ್ಲಿಕಟ್ಟೆ ನಗರಸಭೆ ಪಾರ್ಕ್ ನಲ್ಲಿ ಬೆಂಕಿ

0

ಪುತ್ತೂರು: ನೆಲ್ಲಿಕಟ್ಟೆಯಲ್ಲಿರುವ ನಗರ ಸಭೆಯ ಪಾರ್ಕ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಗಿಡಗಳು ಬೆಂಕಿಗಾಹುತಿಯಾಗಿರುವ ಘಟನೆ ಫೆ.14 ರಂದು ಸಂಜೆ ನಡೆದಿದೆ.
ಘಟನೆ ನಡೆದ ಸಮೀಪದಲ್ಲೆ ವಿದ್ಯುತ್ ತಂತಿ‌ ತುಂಡಾಗಿ‌ ನೇತಾಡುತ್ತಿರುವುದಲ್ಲದೆ, ಅಲ್ಲಿಯೇ ದೊಡ್ಡದಾದ ಶಬ್ದ ಬಂದಿದ್ದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here