ದೇವಸ್ಯ ರಘು ಪೂಜಾರಿ ನಿಧನ

0

ಪುತ್ತೂರು: ಸವಣೂರು ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ಮನೆ ಪಂಡಿತ್ ರಘು ಪೂಜಾರಿ(67ವ.)ಯವರು ಫೆ.15 ರಂದು ಬೆಳಗ್ಗಿನ ಜಾವ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಶ್ರೀಮತಿ ಗುಲಾಬಿ, ಮಗಳು ಶ್ರೀಮತಿ ಸವಿತಾ, ಮಗ ಸಜಿತ್ ಕುಮಾರ್, ಅಳಿಯ ಕೇಶವ ಪೂಜಾರಿ ಬೆದ್ರಾಳ, ಸೊಸೆ ಧನಲಕ್ಷಿ ಜನಾರ್ಧನ ಪೂಜಾರಿ ಪೇರಾಜೆ, ಮೊಮ್ಮಕ್ಕಳಾದ ಪ್ರಣ್ವಿತ್, ರಿಶ್ವಿತ್, ಮನ್ವಿತ್ ಮತ್ತು ಶಾನ್ವಿತ್ ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here