ಕುಟ್ರುಪಾಡಿ ಗ್ರಾ.ಪಂ. ಉಪಚುನಾವಣೆ : ಮಧ್ಯಾಹ್ನದ ವೇಳೆಗೆ ಶೇ. 50ರಷ್ಟು ಮತದಾನ

0

ಕಡಬ: ಕುಟ್ರುಪಾಡಿ ಗ್ರಾ.ಪಂ.ನ ಬಲ್ಯ 1 ನೇ ವಾರ್ಡಿನ ಉಪ ಚುನಾವಣೆಯು ಬಿರುಸಿನಿಂದ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ ಶೇ.50ರಷ್ಟು ಮತದಾನವಾಗಿದೆ. ಕಾಂಗ್ರೆಸ್, ಬಿಜೆಪಿ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here