ಟೋಪ್ಕೋ ಜ್ಯುವೆಲ್ಲರಿಯಲ್ಲಿ ‘ನೋ ಮೇಕಿಂಗ್ ಚಾರ್ಜಸ್’ ಆಫರ್; ಗ್ರಾಹಕರಿಂದ ಉತ್ತಮ ಸ್ಪಂದನೆ ನಾಳೆ (ಮಾ.18) ಕೊನೆಗೊಳ್ಳಲಿದೆ ಈ ಕೊಡುಗೆಗಳು

0

ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ವಿಟ್ಲದ ಎಂಪಾಯರ್ ಮಾಲ್ ಹಾಗೂ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ನಲ್ಲಿ ಸಂಸ್ಥೆಯನ್ನು ಹೊಂದಿ ವ್ಯವಹಾರ ನಿರತವಾಗಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿ ಈ ಬಾರಿ ಗ್ರಾಹಕರಿಗೆ ’ನೋ ಮೇಕಿಂಗ್ ಚಾರ್ಜಸ್’ ಅನ್ನುವ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.
ಟೋಪ್ಕೋ ಸಂಸ್ಥೆಯು ಗ್ರಾಹಕರ ವೈವಾಹಿಕ ಸನ್ನಿವೇಶಗಳನ್ನು ಮತ್ತಷ್ಟು ಸಂಭ್ರಮವಾಗಿಸುವ ನಿಟ್ಟಿನಲ್ಲಿ ಈ ಕೊಡುಗೆಗಳ ಆಯೋಜನೆ ಮಾಡಿದೆ. ಈ ವಿಶೇಷ ಕೊಡುಗೆ ವಿವಾಹಕ್ಕಾಗಿ ಚಿನ್ನಾಭರಣ ಖರೀದಿ ಮಾಡುವ ಗ್ರಾಹಕರಿಗೆ ನೀಡಲಾಗುತ್ತಿದ್ದು, ಮದುವೆ ಆಭರಣ ಖರೀದಿಗಾಗಿ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಿದಲ್ಲಿ ಮೇಕಿಂಗ್ ಚಾರ್ಜಸ್ ಇಲ್ಲದೆ ತಮ್ಮಿಷ್ಟದ ಚಿನ್ನದ ಆಭರಣವನ್ನು ಕೊಳ್ಳುವ ಸುವರ್ಣಾವಕಾಶವಿದೆ.

ಸಂಸ್ಥೆಯ ಈ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯಲಾರಂಭಿಸಿದ್ದು, ಮಾ.18ರ ವರೆಗೆ ಈ ಆಫರ್ ಗೆ ಹಣ ಮುಂಗಡ ಪಾವತಿಸಲು ಅವಕಾಶವಿದೆ. ಈ ಕೊಡುಗೆಗಳು ವಿಟ್ಲದ ಎಂಪಾಯರ್ ಮಾಲ್ ನಲ್ಲಿರುವ ಟೋಪ್ಕೋ ಜ್ಯುವೆಲ್ಲರಿ ಹಾಗೂ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂಝಂ ಜ್ಯವೆಲ್ಲರಿಯಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಶಾಖೆಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here