ವೀಣೆ ಸೀನಿಯರ್ ವಿಭಾಗದಲ್ಲಿ ಮಧುಮಿತಾ ಪಡುಮಲೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಪುತ್ತೂರು: 2022-23ನೇ ಸಾಲಿನಲ್ಲಿ ನಡೆದ ಸಂಗೀತ ಪರೀಕ್ಷೆಯ ವೀಣೆ ಸೀನಿಯರ್ ವಿಭಾಗದಲ್ಲಿ ಮಧುಮಿತಾ ಪಡುಮಲೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

ಇವರು ವಿದ್ವಾನ್ ಕಾಂಚನ ಈಶ್ವರ ಭಟ್ ಮತ್ತು ವಿದ್ವಾನ್ ಆರ್.ಕೆ. ಪದ್ಮನಾಭ ರವರ ಶಿಷ್ಯೆಯಾಗಿದ್ದು ಕುಂಬೆಟ್ಟು ನಿವಾಸಿ ಪ್ರವೀಣ್ ಕುಮಾರ್ ಪಡುಮಲೆ ರವರ ಪತ್ನಿ.

LEAVE A REPLY

Please enter your comment!
Please enter your name here