ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಸಮ್ಮರ್ ಸ್ಪೆಷಲ್ ಆಫರ್

0

ಪುತ್ತೂರು: ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಸಮ್ಮರ್ ಸ್ಪೆಷಲ್ ಆಫರ್ ಆಯೋಜಿಸಲಾಗಿದೆ. ಎಲ್‌ಇಡಿ ಖರೀದಿಗೆ ರೂ.3000 ಮೌಲ್ಯದ ಗಿಫ್ಟ್ ಉಚಿತ, ಎಸಿ ಬೆಲೆ ರೂ.25,900ರಿಂದ ಆರಂಭ, ಎಸಿಯೊಂದಿಗೆ ಸ್ಟೆಬಿಲೈಜರ್, ಉಚಿತ ಮೂರು ಸರ್ವಿಸ್, ಮಿಕ್ಸಿ ಖರೀದಿಯಲ್ಲಿ ರೂ.1500ರವರೆಗೆ ರಿಯಾಯಿತಿ, ಡಬಲ್ ಡೋರ್ ಫ್ರಿಡ್ಜ್ ಖರೀದಿಗೆ ಏರ್‌ಕೂಲರ್ ಉಚಿತ, ಫ್ಯಾನ್ ಖರೀದಿಗೆ ಶೇ.30ರವರೆಗೆ ರಿಯಾಯಿತಿ, ಗ್ರೈಂಡರ್ ಖರೀದಿಗೆ ಕುಕ್ಕರ್ ಉಚಿತ ಲಭ್ಯವಿದೆ. ಪ್ರತೀ ರೂ.2000 ಖರೀದಿಗೆ ಒಂದು ಕೂಪನ್ ಪಡೆದು 35 ಬಹುಮಾನ ಗೆಲ್ಲಬಹುದು. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here